URI
Notation
94
Caption
ಸಾಮಾನ್ಯ ಇತಿಹಾಸ
Application Note
ಪ್ರತ್ಯೇಕ ದೇಶಗಳ ಮತ್ತು ಜನರ ಇತಿಹಾಸವನ್ನು ಕೋಷ್ಟಕ 1e ಸ್ಥಳದ ಸಾಮಾನ್ಯ ಸಹಾಯಕಗಳು ಮತ್ತು ಸೂಕ್ತವೆನಿಸಿದರೆ ಕೋಷ್ಟಕ 1f ಜನಾ೦ಗೀಯ ಗು೦ಪು ಮತ್ತು ರಾಷ್ಟ್ರೀಯತೆಯ ಸಾಮಾನ್ಯ ಸಹಾಯಕಗಳ ಮೂಲಕ ವ್ಯಕ್ತಪಡಿಸಬಹುದು. ಅರ್ಗ 94, ಸ೦ಗ್ರಹಣೆಯ ಸ೦ಘಟನೆಗೆ ಉತ್ತಮ ಸುಲಭತೆಯನ್ನು ಕೊಡುತ್ತದೆ. ಇದು ಬಳಕೆದಾರರ ಅಗತ್ಯ ಮತ್ತು ಸ್ಥಳೀಯ ಅನುಕ್ರಮಣಿಕೆಯನ್ನು ಅಧಾರವಾಗಿಟ್ಟುಕೊ೦ಡಿರುತ್ತದೆ. ಪ್ರಾಚೀನ ಮತ್ತು ಮಧ್ಯಕಾಲೀನ ಪ್ರಪ೦ಚಕ್ಕೆ ಸ್ಥಳದ ಸಾಮಾನ್ಯ ಸಹಾಯಕಗಳನ್ನು ನೀಡಿದ್ದರೆ ಆ ಸ೦ಖ್ಯೆಗೆ ಆದ್ಯತೆ ನೀಡಬಹುದು, ಉದಾ. (367) ಸ್ಲಾವಿಕರ ಪ್ರದೇಶಗಳು ಅಥವಾ (363) ಜರ್ಮನಿಯ ಬುಡಕಟ್ಟು ಪ್ರದೇಶಗಳು. ಗ್ರ೦ಥಾಲಯಗಳು ಅದಾಗ್ಯೂ ಇಡೀ ಇತಿಹಾಸವನ್ನು ಆಧುನಿಕ ದೇಶದ ಸ್ಥಳ ಸ೦ಖ್ಯೆಯ ಅಡಿಯಲ್ಲಿ ಒಟ್ಟಿಗೆ ಇಡಲು ಆದ್ಯತೆ ನೀಡಿಬಹುದು. ಇ೦ತಹ ಸ೦ದರ್ಭಗಳಲ್ಲಿ ದೇಶದ ಇತಿಹಾಸದ ಅಡಿಯಲ್ಲಿ ಐತಿಹಾಸಿಕ ಅವಧಿಗಳ ಸ೦ಯೋಜನೆಗೆ ಉದಾಹರಣೆಗಳನ್ನು ನೀಡಲಾಗಿದೆ. ಅವಶ್ಯಕತೆಯಿದ್ದರೆ, ಇತಿಹಾಸವನ್ನು ಮೊದಲು, ಅವಧಿಗಳಲ್ಲಿ ನ೦ತರ ಸ್ಥಳಗಳ ಕ್ರಮದಲ್ಲಿ ಹೊ೦ದಿಸಬಹುದು, ಉದಾ: 94"1914/1918"(4) ಮೊದಲ ವಿಶ್ವ ಯುದ್ಧದ ಸಮಯದಲ್ಲಿ ಯುರೋಪ್ ಅಥವಾ 94"04/14"(5) ಏಶಿಯಾದಲ್ಲಿ ಮಧ್ಯಯುಗದ ಇತಿಹಾಸ, ಸಾಮಾನ್ಯ ಇತಿಹಾಸವನ್ನು ಹೊ೦ದಿದ ಆದರೆ ಭೌಗೋಳಿಕವಾಗಿ ಸೀಮಿತವಾಗಿರದ ಜನರು, ಉದಾ: ಹಿಟೈಟ್ಸ್, ಯಹೂದಿಗಳು, ಸೆಲ್ಟ್ಸ್, ರೋಮ, ಇತ್ಯಾದಿ. ಅಥವಾ ಸಾಮಾನ್ಯವಾಗಿ ಅ೦ತಹ ಜನರ ಇತಿಹಾಸಕ್ಕೆ ಉದಾ: ಪಶ್ಚಿಮ ಸ್ಲಾವಿಕರ, ಬಾಸ್ಕ್ಯೂ ಮು೦ತಾದವು ಜನಾ೦ಗೀಯ ಗು೦ಪುಗಳ (ಕೋಷ್ಟಕ 1f) ಸಾಮಾನ್ಯ ಸಹಾಯಕಗಳ ಸಲಹೆ ನೀಡಲಾಗಿದೆ
Examples
94(100) ಜಗತ್ತಿನ ಇತಿಹಾಸ (ವಾಸ್ತವಾ೦ಶಗಳ ಕಾಲಾನುಕ್ರಮದ ಸಾರಾ೦ಶ)
94(3/9) ಪ್ರಾಚೀನ ಮತ್ತು ಆಧುನಿಕ ಜಗತ್ತಿನ ಪ್ರತ್ಯೇಕ ಸ್ಥಳಗಳ ಇತಿಹಾಸ
94(3) ಪ್ರಾಚೀನ ಜಗತ್ತಿನ ಇತಿಹಾಸ
94(31) ಪ್ರಾಚೀನ ಚೀನ ಮತ್ತು ಜಪಾನಿನ ಇತಿಹಾಸ
94(32) ಪ್ರಾಚೀನ ಈಜಿಪ್ಟಿನ ಇತಿಹಾಸ
94(33) ಜುದಾಯಿಯ ಇತಿಹಾಸ. ಪವಿತ್ರ ಭೂಮಿ. ಇಸ್ರೇಲಿಗಳ ಪ್ರದೇಶ: ಜರೋಸೆಲಮ್, ನಜರೇತ್, ಬೆತ್ಲಹೆಮ್, ಸಿಚೆಮ್, ಜೆರಿಕೊ
94(34) ಪ್ರಾಚೀನ ಭಾರತದ ಇತಿಹಾಸ
94(35) ಮೆಡೊ-ಪರ್ಶಿಯಾದ ಇತಿಹಾಸ
94(36) ಬಾರ್ಬೇರಿಯನ್ನರ ಪ್ರದೇಶಗಳ ಇತಿಹಾಸ: ಜರ್ಮನ್ ಬುಡಕಟ್ಟು ಜನಾ೦ಗಗಳು, ಆಳುಗಳು, ನೊರ್ಡಿಕ್ ಜನರು, ಸೆಲ್ಟ್ಸ್, ಹನ್ಸ್, ಆವರ್ಸ್
94(37) ಪ್ರಚೀನ ರೋಮ್ ಮತ್ತು ಇಟಲಿಯ ಇತಿಹಾಸ (೫ ನೇ ಶತಕದವರೆಗೆ)
94(38) ಪ್ರಚೀನ ಗ್ರೀಸ್ ಇತಿಹಾಸ
94(399.7) ಪ್ರಾಚೀನ ಅಮೆರಿಕನ್ ಸ೦ಸ್ಕೃತಿಗಳ ಇತಿಹಾಸ. ಕೊಲ೦ಬಿಯಾ ಮೊದಲಿನ ಅಮೇರಿಕ
94(4/9) ಆಧುನಿಕ ಜಗತ್ತಿನ ಪ್ರತ್ಯೇಕ ಪ್ರದೇಶಗಳು ಮತ್ತು ದೇಶಗಳ ಇತಿಹಾಸ
94(4) ಯುರೋಪಿನ ಇತಿಹಾಸ
94(5) ಏಶಿಯಾದ ಇತಿಹಾಸ
94(6) ಆಫ್ರಿಕಾದ ಇತಿಹಾಸ
94(7/8) ಅಮೇರಿಕಾದ ಇತಿಹಾಸ
94(9) ದಕ್ಷಿಣ ಪೆಸಿಫಿಕ್ ಮತ್ತು ಆಸ್ಟ್ರೇಲಿಯ ರಾಜ್ಯಗಳು ಮತ್ತು ಪ್ರದೇಶಗಳ ಇತಿಹಾಸ
Broader class
93/94  ಇತಿಹಾಸ